ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ ಸ್ವಷ್ಟನೆ ಕೊಟ್ಟ ಸುನಿಲ್..!
ನಿಖಿಲ್ ಕುಮಾರಸ್ವಾಮಿ ಯವರ ಮದುವೆ ಆಂದ್ರಪ್ರದೇಶದ ಖ್ಯಾತ ಉದ್ಯಮಿ ಕೋಟೇಶ್ವರ ರಾವ್ ಅವರ ಮಗಳ ಜೊತೆ ನಡೆಯುತ್ತದೆ ವಿಷಯ ಬಗ್ಗೆ ಎಲ್ಲೆಡೆ ಪ್ರಸಾರವಾಗಿತ್ತು. ಇದನ್ನು ಗಮನಿಸಿದ ಅವರ ಆಪ್ತ ಕೊನೆಗೆ ತೆರೆ ಎಳೆದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಯವರ ಮ್ಯಾನೇಜರ್ ಸುನಿಲ್ ಕುಮಾರ್ ಸ್ವಷ್ಟನೆಯನ್ನು ಕೊಟ್ಟಿದ್ದು ನಿಖಿಲ್ ಕುಮಾರಸ್ವಾಮಿ ಯವರಿಗೆ ಹುಡುಗಿ ಹುಡುಕುತ್ತಿರುವುದು ನಿಜ ಆದರೆ ಇನ್ನು ಯಾವುದೇ ಹುಡುಗಿಯನ್ನು ನೋಡಿಲ್ಲ ಎಂದು ಸ್ವಷ್ಟ ಪಡಿಸಿದ್ದಾರೆ.
Comments