ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ವಾಜಪೇಯಿ ಸ್ಮರಣೆ ಬಜರಂಗದಳ ಕಾರ್ಯಕರ್ತರಿಂದ
ದೊಡ್ಡಬಳ್ಳಾಪುರ ನಗರದ ಬಜರಂಗದಳ ವತಿಯಿಂದ ದಿನಾಂಕ 2-9-2018 ರ ಭಾನುವಾರ ಸಂಜೆ ನಾಲ್ಕು ಘಂಟೆಗೆ ನಗರದ ಕನ್ನಡ ಜಾಗೃತ ಭವನದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ, ವಿನಾಯಕ ಅಣ್ಣಯ್ಯ, ಬಜರಂಗದಳ, ಬೆಂಗಳೂರು. ಇವರ ಉಪನ್ಯಾಸ ಇರುತ್ತದೆ, ತಾಯಿ ಭಾರತಾಂಬೆಯ ಪಾದ ಪದ್ಮಗಳನ್ನು ಪೂಜಿಸಿ, ಸಮರ್ಥ ಭಾರತ ನಿರ್ಮಾಣಕ್ಕಾಗಿ ಸಂಘಟಿತರಾಗಲು ಸರ್ವರಿಗೂ ಆಹ್ವಾನವನ್ನು ಬಜರಂಗದಳ ಪದಾಧಿಕಾರಿಗಳು ನೀಡಿದ್ದಾರೆ.
Comments