ಸಿದ್ದರಾಮಯ್ಯ ವಿರುದ್ಧ ಗುಡುಗಿದ ಹಳ್ಳಿ ಹಕ್ಕಿ ..!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಯಾರು ತುಳಿಯಲ್ಲಿಲ್ಲ ಅವರನ್ನ ಅವರೇ ತುಳಿದುಕೊಂಡರು ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾದರೆ ಸಂತೋಷ ಆದರೆ ಯಾರ ಜೊತೆ ಹೋಗಿ ಮುಖ್ಯಮಂತ್ರಿ ಯಾಗುತ್ತಾರೆ ಎಂದು ಪ್ರಶ್ನಿಶಿದರು.
ಇನ್ನು ಕೇಂದ್ರ ಸಚಿವೆ ನಿರ್ಮಲ ಸೀತಾರಾಮ್ ಅವರ ಬಗ್ಗೆ ಮಾತನಾಡಿದ ವಿಶ್ವನಾಥ್ ಸಾ.ರಾ. ಮಹೇಶ್ ರಾಜ್ಯದ ಪ್ರತಿನಿಧಿ ಮತ್ತು ಕೊಡಗು ಉಸ್ತುವಾರಿ ಸಚಿವರು ಪ್ರಜಾಪ್ರಭುತ್ವದಲ್ಲಿ ಎಲ್ಲರು ಸಮಾನರು ಆದ್ದರಿಂದ ನಿರ್ಮಲ್ ಸೀತಾರಾಮ್ ಅವರು ಅಷ್ಟು ಕೇರ್ಲೆಸ್ ಆಗಿ ಮಾತನಾಡಬಾರದಿತ್ತು ಎಂದು ಕಿಡಿ ಕಾರಿದರು.
Comments