ರಾಜ್ಯ ಸರ್ಕಾರ ನೀಡುವ ಈ ಸಾಲಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ..!
ರಾಜ್ಯ ಸರ್ಕಾರದಿಂದ ಮೊಬೈಲ್ ಸಾಲ ಯೋಜನೆಯೊಂದನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ಯಾವುದೇ ತರಹದ ಬಡ್ಡಿ ನೀಡುವಂತಿರುವುದಿಲ್ಲ.
ರಾಜ್ಯ ಸರ್ಕಾರದಿಂದ ಒಂದು ದಿನದ ಮಟ್ಟಿಗೆ ಸಾಲ ಕೊಡಲು ಮುಂದಾಗಿದೆ, ಬೆಳಗ್ಗೆ ಸಾಲ ಪಡೆದು ಸಂಜೆ ಹಿಂತಿರಿಗಿಸಿದರೆ ಯಾವುದೇ ತರಹದ ಬಡ್ಡಿ ಪಾವತಿಸುವಂತಿಲ್ಲ. ಈ ಹೊಸ ಯೋಜನೆ ಯಲ್ಲಿ ಎಷ್ಟರ ಮಟ್ಟಿಗೆ ಹಣ ದೊರೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Comments