ಮೈತ್ರಿ ಪಕ್ಷಕ್ಕೆ ಶಾಕ್ ಕೊಟ್ಟ ಎಚ್ ಡಿ ಕೆ
ಎಚ್ ಡಿ ಕುಮಾರಸ್ವಾಮಿ ಅವರ ಸರಕಾರವನ್ನು ಉರಳಿಸಲು ಕಾಂಗ್ರೆಸ್ ನಲ್ಲಿ ನಡೆಸುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಹೊಸ ಟ್ವಿಟ್ಸ್ ಕೊಟ್ಟಿದಾರೆ.
ಖಾಸಗಿ ಸಲ ಮನ್ನಾ ಮಾಡುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟ ಎಚ್ ಡಿ ಕೆ ನಿರ್ಧಾರದಿಂದ ರಾಜಕೀಯ ವಿರೋಧಿಗಳು ಮತ್ತು ಲೆವಾದಾರರಿಗೆ ಶಾಕ್,ಖಾಸಗಿ ಸಾಲಮನ್ನಾ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಅಂಕಿತ ಹಾಕುವುದು ಅನಿವಾರ್ಯವಾಗಿದ್ದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಮುಖ್ಯಮಂತ್ರಿ ಕುಮಾರಸ್ವಾಮಿ.
Comments