ದೇವೇಗೌಡರ ಪರ ಡಿ ಕೆ ಶಿವಕುಮಾರ ಬ್ಯಾಟಿಂಗ್..!
ಡಿ ಕೆ ಶಿವಕುಮಾರವರು ಸುದ್ದಿಗಾರರೊಂದಿಗೆ ಮಾತನಾಡಿ ಎಚ್ ಡಿ ದೇವೇಗೌಡರು ಮುಖ್ಯಮಂತ್ರಿಯ ಸ್ಥಾನವನ್ನು ಬೇಕು ಎಂದು ಕೇಳಿರಲಿಲ್ಲ ನಮ್ಮ ಪಕ್ಷದವರೇ ಹೋಗಿ ಜಾತ್ಯತೀತ ಪಕ್ಷವನ್ನು ಉಳಿಸಿ ಎಂದು ಕೇಳಿಕೊಂಡಾಗ ಅವರು ಒಪ್ಪಿದರು ಎಂದು ಹೇಳಿದರೆ.
ಇನ್ನು ಸಿದ್ದರಾಮಯ್ಯನವರು ಮಾತನಾಡಿರುವ ಬಗ್ಗೆ ಕೇಳಿದಾಗ ಸಿದ್ದರಾಮಯ್ಯನವರು ಕಾರ್ಯಕರ್ತರನ್ನು ಹುರಿದುಂಬಿಸಲು ಹೇಳಿದರೆ ಹೊರತು ಬೇರೆ ಯಾವುದೇ ಕಾರಣವಿಲ್ಲ, ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿ ಯವರು 5 ವರ್ಷ ಪೂರ್ಣಗೊಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
Comments