ರೇವಣ್ಣ ನ ಅಭಿಮಾನಿಗಳಿಂದ ಸುರುವಾಹಿತು ಬಿಎಸ್ ವೈ ಫೋಟೋ ವಾರ್..!
ಕೊಡಗು ಪ್ರವಾಹ ಸಂತ್ರಸ್ತರಿಗೆ ಸಚಿವ ಎಚ್ ಡಿ ರೇವಣ್ಣ ಬಿಸ್ಕತ್ ಎಸೆದಿದ್ದು ವಿವಾದವಾಗುತ್ತಿದ್ದಂತೆ ಬಿಎಸ್ ವೈ ಚಾಕುವಿನಲ್ಲಿ ಮಕ್ಕಳಿಗೆ ಕೇಕ್ ತಿನಿಸುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ರೇವಣ್ಣ ಅಭಿಮಾನಿಗಳು ಬಿಎಸ್ ವೈ ಕೇಕ್ ಕತ್ತರಿಸಿ ಮಕ್ಕಳಿಗೆ ಚಾಕುವಿನಲ್ಲೇ ತಿನಿಸುವ ಫೋಟೋ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಏಟು-ತಿರುಗೇಟು ನೀಡುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರವರು ಹುಟ್ಟುಹಬ್ಬದಂದು ಕೇಕ್ ಕತ್ತರಿಸಿ ಕೈಯಾರೆ ಕೇಕ್ ತಿನಿಸದೇ ಮಕ್ಕಳಿಗೆ ಕೇಕ್ ಕಟ್ ಮಾಡುವ ಚಾಕುವಿನಲ್ಲೇ ಕೇಕ್ ತಿನಿಸುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ಇದನ್ನೇ ಮುಂದಿಟ್ಟುಕೊಂಡು ರೇವಣ್ಣ-ಬಿಎಸ್ ವೈ ಅಭಿಮಾನಿಗಳು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
Comments