ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ, ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆ, ಕರ್ನಾಟಕ ನವಚೇತನ ಯುವಕರ ಸಂಘ ಇವರ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ
ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆ, ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ನವಚೇತನ ಯುವಕರ ಸಂಘ ಇವರ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಶ್ರೀ ರವಿಕಿರಣ್ ಮತ್ತು ಉಪನ್ಯಾಸಕಿ ಪ್ರೇಮಾ ಆಗಮಿಸಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ನೇಕಾರರ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ನಾಗರಾಜ್ ನೆರವೇರಿಸಿದರು, ಸ್ವಾತಂತ್ರೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು, ಕರ್ನಾಟಕ ಮಹಿಳಾ ಮಕ್ಕಳ ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಜಿಲ್ಲಾ ಕಾರ್ಯದರ್ಶಿ ಇರ್ಫಾನ್ ಪಾಷಾ, ಖಜಾಂಚಿ ಗೌರಿ, ಇಸ್ಲಾಂಪುರದ ನಗರಾಧ್ಯಕ್ಷ ನಾಸಿರ್, ಸಿಕಂದರ್ ಭಾಗವಹಿಸಿದ್ದರು .
ಕರ್ನಾಟಕ ನೇಕಾರರ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎಚ್ ಡಿ ಕೃಷ್ಣಕುಮಾರ್, ಉಪಾಧ್ಯಕ್ಷ ನಾಗರಾಜ್ ಎಂ. ಕಾರ್ಯದರ್ಶಿ ಬಿ.ಸಿ .ಲಕ್ಷ್ಮೀ ನಾರಾಯಣ , ಕಾರ್ಯಾಧ್ಯಕ್ಷ ಕುಮಾರ್, ವೇಣು , ಕೆ ಎಸ್ . ಸುಧಾಕರ್ ,ಎಲ್ ಎಸ್ ವಿಶ್ವನಾಥ್, ಎಸ್ಸಿ ಲಕ್ಷ್ಮೀಕಾಂತ್, ಈಶ್ವರಪ್ಪ, ಬಾಲಕೃಷ್ಣ, ಮೋಹನ್, ಭಾಸ್ಕರ್ ,ಯಶವಂತ್, ಶಂಕರ್, ಮಹೇಶ್, ಚಂದ್ರಶೇಖರ,ಮಹಿಳಾ ಕಾರ್ಯದರ್ಶಿ ವತ್ಸಲಾ ,ಗಾಯತ್ರಿ, ಗೌರಿ, ಶಶಿಕಲಾ, ಮಹೇಶ್ವರಿ, ಕರ್ನಾಟಕ ನವಚೇತನ ಯುವಕರ ಸಂಘದ ಅಧ್ಯಕ್ಷ ಶಿವರಾಜ್, ಮಂಜುನಾಥ್, ರಾಘವೇಂದ್ರ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
Comments