ರೈತರ ಮನಸ್ಸಿಗೆ ನಾಟುವಂತೆ ಭಾಷಣ ಮಾಡಿದ ಎಚ್ ಡಿ ಕುಮಾರಸ್ವಾಮಿ
ಮಾನ್ಯ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಭತ್ತದ ನಾಟಿ ಮಾಡಿದ ನಂತರ ಸಿಎಂ ಎಚ್'ಡಿಕೆ ಮಂಡ್ಯದ ಪಾಂಡವಪುರದ ಅರಳಕುಪ್ಪೆಯ ಸೀತಾಪುರದಲ್ಲಿ ಇಂದು ಗದ್ದೆಗಿಳಿದು ರೈತರೊಂದಿಗೆ ನಾಟಿ ಮಾಡಿದ ನಂತರ ಮಾತನಾಡಿದ ವಿಡಿಯೋ ವನ್ನು ಒಮ್ಮೆ ನೋಡಿ.
<iframe width="100%" height="260" src="https://www.youtube.com/embed/24SWITPQkEo" frameborder="0" allow="autoplay; encrypted-media" allowfullscreen></iframe>
Comments