ಜಮೀರ್ ಅಹ್ಮದ್ ಗೆ ಖಡಕ್ ಟಾಂಗ್ ಕೊಟ್ಟ ಸಿಎಂ ಎಚ್'ಡಿಕೆ
ಶಾಸಕ ಜಮೀರ್ ಅಹ್ಮದ್ ತಮ್ಮ ಆಪ್ತರಲ್ಲಿ ಶಾದಿ ಭಾಗ್ಯದ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದರು ಇದಕ್ಕೆ ಪ್ರತಿಕ್ರಹಿಸಿದ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು, ನಾನು ಶಾದಿ ಭಾಗ್ಯದಲ್ಲಿ ಯಾವುದೇ ರೀತಿ ಕಡಿತ ಮಾಡಿಲ್ಲ. ಸಿದ್ದರಾಮಯ್ಯ ನವರು ಬಜೆಟ್ ನಲ್ಲಿ ನೀಡಿರುವ ಅನುದಾನದಲ್ಲಿ ಕಿಂಚಿತು ಕಡಿಮೆಯಾಗಿಲ್ಲ ಹಾಗು ಯಾವ ಯೋಜನೆಗಳಿಗೂ ಅನುದಾನ ಕಡಿಮೆಯಾಗಿಲ್ಲ ಎಂದು ಸ್ವಷ್ಟನೆ ಕೊಟ್ಟಿದ್ದಾರೆ.
Comments