Report Abuse
Are you sure you want to report this news ? Please tell us why ?
ಸ್ವಾತಂತ್ರ್ಯ ದಿನಾಚರಣೆಗೆ ಸಿಎಂ ಎಚ್'ಡಿಕೆ ಅವರಿಂದ ರಾಜ್ಯದ ಜನತೆಗೆ ಭರ್ಜರಿ ಗಿಫ್ಟ್..!

10 Aug 2018 10:25 AM |
7270
Report
ರಾಜ್ಯದ ಜನತೆಗೆ ಸ್ವಾತಂತ್ರ್ಯೋತ್ಸವ ದಿನ ಅಥವಾ ಗಣೇಶ ಚತುರ್ಥಿಗೆ ಮತ್ತೊಂದು ಸಿಹಿ ಸುದ್ದಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುಳಿವು ನೀಡಿದ್ದಾರೆ . ಸಾಲ ಮನ್ನಾ ಅಷ್ಟೇ ಅಲ್ಲದೆ ರೈತರು ಹಾಗೂ ಜನ ಸಾಮಾನ್ಯರನ್ನು ಖುಷಿಪಡಿಸುವ ನಿಟ್ಟಿನಲ್ಲಿ ಮತ್ತೊಂದು ಬಂಪರ್ ಉಡುಗೊರೆ ನೀಡಲು ಮುಂದಾಗಿದ್ದೇನೆ ಎಂದರು .

Edited By
hdk fans

Reported By
hdk fans
Sponsored AdS
Join H D Kumaraswamy Group
ಹೆಚ್ ಡಿ ಕೆ ಮತ್ತು ಜೆ ಡಿ ಯಸ್ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ. ಧನ್ಯವಾದಗಳು
Comments