ಎಚ್.ಡಿ.ಕೆ. ಮುಖ್ಯಮಂತ್ರಿ ಆಗಿದ್ದಕ್ಕೆ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಿದ ಬೆಂಬಲಿಗ..!
ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಕ್ಕೆ ಅವರ ಬೆಂಬಲಿಗರಾದ ಮಂಡ್ಯದ ಕೆ ಆರ್ ಪೇಟೆಯ ಮುರುಕನ ಹಳ್ಳಿಯ ಹೊರವಲಯದ ತೊರೆಯಮ್ಮ ದೇವಾಲಯಕ್ಕೆ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಿದರೆ.
ಕೆ ಆರ್ ಪೇಟೆ ಕ್ಷೇತ್ರದ ಶಾಸಕರಾಗಿ ನಾರಾಯಣ ಗೌಡ ಆಯ್ಕೆ ಯಾಗಬೇಕು ಪುಟ್ಟರಾಜು ಸಚಿವರಾಗಬೇಕು ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಬೇಕು ಎಂದು ಕೆ ಆರ್ ಪೇಟೆ ತಾಲೂಕು ಸ್ಥಾಹಿ ಸಮಿತಿಯಾ ಮಾಜಿ ಅಧ್ಯಕ್ಷ ಉಲ್ಲೇಗೌಡ ದೇವರಿಗೆ ಹರಕೆ ಕಟ್ಟಿಕೊಂಡಿದ್ದರು ಅವರ ಅಸೆ ಹಿಡೇರಿದ್ದರಿಂದ 151 ನಾಟಿ ಕೋಳಿಗಳನ್ನ ದೇವರಿಗೆ ಬಲಿ ನೀಡಿ ದೇವರಿಗೆ ಹರಕೆ ತೀರಿಸಿದ್ದಾರೆ. ಅಷ್ಟೇ ಅಲ್ಲದೆ ಸ್ವಗ್ರಾಮ ಬುಕನ ಕೆರೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಹಮ್ಮಿಕೊಂಡಿದಾರೆ.
Comments