A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ರೈತರ ಮಧ್ಯೆ ರೈತನಾದ ಮಣ್ಣಿನ ಮಗ : ಆ.11 ಕ್ಕೆ ಪೈರು ನಾಟಿ ಮಾಡಲಿರುವ ಸಿಎಂ ಹೆಚ್’ಡಿಕೆ | Civic News

ರೈತರ ಮಧ್ಯೆ ರೈತನಾದ ಮಣ್ಣಿನ ಮಗ : ಆ.11 ಕ್ಕೆ ಪೈರು ನಾಟಿ ಮಾಡಲಿರುವ ಸಿಎಂ ಹೆಚ್’ಡಿಕೆ

07 Aug 2018 5:49 PM |
4476 Report

ನಾನು ರೈತರ ಪರ ಕಾಳಜಿಯುಳ್ಳ ಮುಖ್ಯಮಂತ್ರಿ , ನಾನೂ ರೈತ ಎಂದು ಹೇಳಿಕೊಂಡು ಬಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖುದ್ದು ಗದ್ದೆಗಿಳಿದು ನಾಟಿ ಮಾಡಲು ಮುಂದಾಗಿದ್ದಾರೆ.

ಹೌದು.. ಸಿಎಂ ಎಚ್‌'ಡಿಕೆ ಮಂಡ್ಯದ ಪಾಂಡವಪುರದ ಅರಳಕುಪ್ಪೆಯ ಸೀತಾಪುರದಲ್ಲಿ ಅಗಸ್ಟ್‌ 11 ರಂದು ಗದ್ದೆಗಿಳಿದು ರೈತರೊಂದಿಗೆ ನಾಟಿ ಕಾರ್ಯ ಮಾಡಲಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿರುವ ಸಚಿವ ಸಿ.ಎಸ್‌.ಪುಟ್ಟರಾಜು 'ಕೇವಲ ತೋರಿಕೆ ಗೆ ಸಿಎಂ ಗದ್ದೆಗಿಳಿಯುತ್ತಿಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ರೈತರೊಂದಿಗೆ ಗದ್ದೆಯಲ್ಲಿ ದುಡಿಯಲಿದ್ದಾರೆ' ಎಂದು ತಿಳಿಸಿದರು. ಕುಮಾರಸ್ವಾಮಿಯವರು ಹಿಂದೆ ತನ್ನ ಸ್ವಂತ ಜಮೀನಿನಲ್ಲಿ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ದುಡಿದ ಅನುಭವ ಹೊಂದಿದ್ದಾದ್ದಾರಂತೆ.

Edited By

Shruthi G

Reported By

hdk fans

Comments