ಉದ್ಯಮಿ ರಾಜಶೇಖರ್ ಅನುಮಾನಾಸ್ಪದ ಸಾವು
ದೊಡ್ಡಬಳ್ಳಾಪುರದ ಉದ್ಯಮಿಯ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನೆನ್ನೆ ರಾತ್ರಿ ನೆಡೆದಿದೆ, ರಾಜಶೇಖರ್ ( 55 ) ಮೃತ ವ್ಯಕ್ತಿ, ನಗರದ ಡಿ ಕ್ರಾಸ್ ಮೇಲ್ಸೇತುವೆ ಕೆಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ, ಮೃತ ವ್ಯಕ್ತಿಯ ದೊಡ್ಡಬಳ್ಳಾಪುರ ನಗರದ ಮಾರುತಿ ನಗರ ನಿವಾಸಿಯಾಗಿದ್ದು, ಭಾಸ್ಕರ ಮೋಟರ್ಸ್ ಅಂಗಡಿಯ ಮಾಲಿಕರಾಗಿದ್ದರು, ದ್ವಿಚಕ್ರ ವಾಹನಗಳ ಹಣಕಾಸಿನ ವಿಚಾರಕ್ಕೆ ಸಾವನ್ನಪ್ಪಿರುವ ಸಂಶಯ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments