ಕೃಷ್ಣರಾಜೇಂದ್ರ ಮಾರುಕಟ್ಟೆ ಹೆಬ್ಬಾಗಿಲು ಉದ್ಘಾಟನೆ ಶಾಸಕರಿಂದ





ದೊಡ್ದಬಳ್ಳಾಪುರ ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ನಗರಸಭೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಹೆಬ್ಬಾಗಿಲನ್ನು ಇಂದು ಉಪಾಧ್ಯಕ್ಷೆ ಜಯಲಕ್ಷ್ಮಿ ಮತ್ತು ನಗರಸಭೆ ಸದಸ್ಯೆಯರು ಕಮಾನಿಗೆ ಪೂಜೆ ಸಲ್ಲಿಸುವುದರೊಂದಿಗೆ ತಾಲ್ಲೂಕಿನ ಶಾಸಕರಾದ ಶ್ರೀ ಟಿ.ವೆಂಕಟರಮಣಯ್ಯನವರು ಉದ್ಘಾಟಸಿದರು, ನಗರಸಭಾಧ್ಯಕ್ಷರಾದ ತ.ನ.ಪ್ರಭುದೇವ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಆಯುಕ್ತರಾದ ಮಂಜುನಾಥ್, ನಗರಸಭಾ ಸದಸ್ಯರಾದ ಮುದ್ದಪ್ಪ, ರವಿಕುಮಾರ್, ಶಿವಕುಮಾರ್, ಮಲ್ಲೇಶ, ಕೆಂಪರಾಜು, ಮುನಿಯಪ್ಪ, ಪಿ.ಸಿ.ಲಕ್ಷ್ಮೀನಾರಾಯಣ್, ಚಂದ್ರಶೇಕರ್, ಭಾಸ್ಕರ್, ರಮೇಶ್, ಸುಶೀಲಾ ರಾಘವ, ಮಂಜುಳ, ನಾಗರೀಕರು. ಮಾರುಕಟ್ಟೆ ವ್ಯಾಪಾರಿಗಳು ಹಾಜರಿದ್ದರು.
Comments