27 ಶುಕ್ರವಾರದಂದು ದೊಡ್ಡಬಳ್ಳಾಪುರಕ್ಕೆ ಚೈತ್ರಾಗಮನ

15 Jul 2018 7:13 AM |
497 Report

ನಗರದ ತ್ಯಾಗರಾಜ ನಗರದಲ್ಲಿರುವ ಆಶಾಕಿರಣ ಮುತ್ಯಾಲಮ್ಮ ಸೇವಾ ಸಮಿತಿ, ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗದಳ ಇವರ ಆಯೋಜನೆಯಲ್ಲಿ ದಿನಾಂಕ 27-7-2018 ರ ಶುಕ್ರವಾರ ಸಂಜೆ 7 ಘಂಟೆಗೆ ನಡೆಯುತ್ತಿರುವ ಭಾರತ ಮಾತಾ ಪೂಜಾ ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಾಕಾರರಾಗಿ ಸಹೋದರಿ ಚೈತ್ರಾ ಕುಂದಾಪುರ ಆಗಮಿಸುತ್ತಿದ್ದಾರೆ, ಈ ಕಾರ್ಯಕ್ರಮಕ್ಕೆ ಎಲ್ಲಾ ದೇಶ ಭಕ್ತರೂ, ಅಭಿಮಾನಿಗಳು ಆಗಮಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

Edited By

Ramesh

Reported By

Ramesh

Comments