ಆ ಸಿಂಹ ಹುಟ್ಟಿರುವುದು ಭಾರತಕ್ಕಾಗಿ..... ಸಾಯುವುದು ಭಾರತಕ್ಕಾಗಿಯೇ....

03 Jul 2018 5:14 PM |
546 Report

ಹತ್ತು ವರ್ಷ ಅಧಿಕಾರ ಕೊಟ್ಟರು ಸಹ, ಒಂದೂ ಮಾತನ್ನಾಡದೆ ಈ ದೇಶವನ್ನು ಆಳಿದಾತ ಒಬ್ಬ ಹೆಣ್ಣಿನ ಮಾತು ಕೇಳಿಕೊಂಡು ವಿಶ್ವದೆದುರು ಭಾರತೀಯರನ್ನು ಬೆತ್ತಲೆ ಮಾಡ್ಬಿಟ್ಟ... ಕೊನೆಗೂ ಎಚ್ಚೆತ್ತ ಭಾರತೀಯ 2014 ರಲ್ಲಿ ಒಂದು ಸಿಂಹವನ್ನು ಭಾರತದ ಸಿಂಹಾಸನದ ಮೇಲೆ ಕೂರಿಸಿದ ... ಆ ಸಿಂಹವೊ ಹಂತ ಹಂತವಾಗಿ ತಾನೂ ಬಲಿಷ್ಠವಾಗುತ್ತ ಭಾರತವನ್ನು ಬಲಿಷ್ಠವಾಗಿ ಕಟ್ಟುತ್ತ ಇವತ್ತು ವಿಶ್ವವೇ ಭಾರತವನ್ನು ಕಂಡರೆ ಸಾಕು ಎದ್ದು ನಿಂತು ಗೌರವ ಕೊಡುವ ಹಾಗೆ ಮಾಡಿ, ಭಾರತೀಯರ ಹೃದಯ ಸಿಂಹಾಧೀಶ್ವರನಾದ. ಈಗ 2019 ರಲ್ಲಿ ಮತ್ತೊಂದು ಮಹಾಕದನ ನಡೆಯಲಿದೆ, ಭಾರತೀಯರ ಹೃದಯ ಸಿಂಹಾಧೀಶ್ವರನನ್ನು ಸೋಲಿಸಲು ಜಾತ್ಯಾತೀತರ ಮುಖವಾಡ ಧರಿಸಿದ ನರಿಗಳೆಲ್ಲಾ ಮೋಸದ ಬಲೆ ಹೆಣೆದು ನಿಂತಿವೆ... ನೆನಪಿರಲಿ ಸಿಂಹಾಸನದಲ್ಲಿ ಯಾವತ್ತಿದ್ರೂ ಸಿಂಹವೇ ಕೂರಬೇಕು, ಅಕಸ್ಮಾತ್ ನಾಯಿ ನರಿಗಳು ಆ ಜಾಗದಲ್ಲಿ ಕುಂತರೆ ಈ ದೇಶ ಮತ್ತೆ ಹೀನಾಯಾ ಸ್ಥಿತಿಗೆ ತಲುಪುತ್ತೆ... ಈಗಲೇ ಎಚ್ಚೆತ್ತುಕೊಳ್ಳುವ ಪ್ರಯತ್ನ ಮಾಡೋಣ ಮುಂದಿನ ಚುನಾವಣೆ ಅಷ್ಟೇನೂ ದೂರವಿಲ್ಲ... 2004 ರಲ್ಲಿ ನಮ್ಮ ಹಿರಿಯರು ಮಾಡಿದ ತಪ್ಪನ್ನು ನಾವು 2019 ರಲ್ಲಿ ಪುನಾರವರ್ತಿಸಿದರೆ ಬಹುಶಃ ಬಹುಶಃ ವಿಶ್ವಗುರುವಾಗುವತ್ತ ಹೊರಟಿರುವ ನಮ್ಮ ಭಾರತದ ಕನಸಿಗೆ ನಾವೆ ಕೊಳ್ಳಿ ಇಟ್ಟಂತೆ.....

ಆ ಸಿಂಹ ಹುಟ್ಟಿರುವುದು ಭಾರತಕ್ಕಾಗಿ..... ಸಾಯುವುದು ಭಾರತಕ್ಕಾಗಿಯೇ....ಭಾರತಕ್ಕೆ ವಿಶ್ವಮಾನ್ಯತೆ ದೊರೆಯಲು ಹಗಲು, ರಾತ್ರಿಯೆನ್ನದೆ ದುಡಿಯುತ್ತಿರುವ ಸನ್ಮಾನ್ಯ ಶ್ರೀ ನರೇಂದ್ರ ದಾಮೋದರದಾಸ್ ಮೋದಿಯವರಿಗೆ ಬೆನ್ನೆಲುಬಾಗಿ ನಿಂತು ಭಾರತವನ್ನು #ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಸಹಕರಿಸೋಣ.

ವರದಿ: ಅವಿನಾಶ್ ರೆಡ್ಡಿ.

Edited By

Ramesh

Reported By

Ramesh

Comments