ದೊಡ್ಡಬಳ್ಳಾಪುರ ನಮೋ ಸೇನೆ ವತಿಯಿಂದ ಆತ್ಮೀಯ ಆಹ್ವಾನ......

ದೊಡ್ಡಬಳ್ಳಾಪುರ ಮೋದಿ ಸೇನೆ ಅಭಿಮಾನಿ ಬಳಗದವರಿಂದ ದಿನಾಂಕ 08/07/2018 ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೂ ದೇಶ ಕಂಡ ಜನಪ್ರಿಯ ನಾಯಕ, ವಿಶ್ವವನ್ನೇ ವಸುದೈವ ಕುಟುಂಬ ಎನ್ನುವಂತೆ ವಿಶ್ವಶಾಂತಿಗಾಗಿ ಶ್ರಮಿಸುತ್ತಿರುವ ಹಾಗೂ ತನ್ನ ಆಡಳಿತ ಚಾತುರ್ಯತೆಯಿಂದ ಯುವ ಸಮುದಾಯವನ್ನ ಸೆಳೆದಿರುವ ನರೇಂದ್ರ ದಾಮೋದರದಾಸ್ ಮೋದಿ ಯವರ ಆಯುಷ್ಯ, ಆರೋಗ್ಯ ಮತ್ತು ಅಭಿಲಾಷೆ ಈಡೇರಲೆಂದು ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿರುವ ಪ್ರಸಿದ್ಧ ದೇವಾಲಯ ಶ್ರೀ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ "ಸುದರ್ಶನ ಹೋಮ" ವನ್ನು ದೊಡ್ಡಬಳ್ಳಾಪುರ ದಲ್ಲಿ ನೆಲೆಸಿರುವ ಸಮಸ್ತ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಹಾಗೂ ಹಿರಿಯರ ಪರವಾಗಿ ನೆಡೆಸಲು ಸಂಕಲ್ಪ ಮಾಡಿದ್ದು ಆ ದಿನ ಕಾರ್ಯಕ್ರಮಕ್ಕೆ ಮೋದಿ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ವಿನಂತಿ ...ಹೆಚ್ಚಿನ ಮಾಹಿತಿಗೆ: ಕೆಂಪೇಗೌಡ-9886685458.
Comments