ಆಗಸ್ಟ್ 6 ನೇ ಸೋಮವಾರ 80 ನೇ ವರ್ಷದ ನಂದಿ ಗಿರಿ ಪ್ರದಕ್ಷಿಣೆ






ಶ್ರೀ ನಂದಿ ಗಿರಿಪ್ರದಕ್ಷಿಣಾ ಸೇವಾ ಟ್ರಸ್ಟ್ ವತಿಯಿಂದ ಆಷಾಢ ಮಾಸದ ಕೊನೆಯ ಸೋಮವಾರ ದಿನಾಂಕ 6-8-2018 ರಂದು ಬೆಳಿಗ್ಗೆ 6-30 ಕ್ಕೆ ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠ ಮಹಾ ಸಂಸ್ಥಾನಾಧೀಶರಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಮತ್ತು ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರು, ಪುಷ್ಪಾಂಡಜ ಮಹರ್ಷಿ ಆಶ್ರಮ ತಪಸೀಹಳ್ಳಿ, ದೊಡ್ಡಬಳ್ಳಾಪುರ. ಇವರ ದಿವ್ಯ ಆಶೀರ್ವಾದದೊಂದಿಗೆ 80 ನೇ ವರ್ಷದ ನಂದಿ ಗಿರಿ ಪ್ರದಕ್ಷಿಣಾ ಕಾರ್ಯಕ್ರಮವನ್ನು ಶ್ರೀ ನಂದಿ ಕ್ಷೇತ್ರದ ಭೋಗ ನಂದೀಶ್ವರಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ, ಆಸಕ್ತರು ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸಲು ಟ್ರಸ್ಟ್ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಕೆ.ಓ.ನಾಗರಾಜ್, ಅಧ್ಯಕ್ಷರು. 9986006663, ಕೆ.ಎಸ್.ಸನಾತನಮೂರ್ತಿ, ಉಪಾಧ್ಯಕ್ಷರು. 9742657779, ಬಿ.ಎಸ್.ವೇಣು, ಕಾರ್ಯದರ್ಶಿ. 9886581838, ಬಿ.ಜಿ.ಶ್ರೀನಿವಾಸ್, ಖಜಾಂಚಿ. 9036666994, ಸಿ.ಎಸ್.ಮಧುಸೂದನ್, ಸಂಚಾಲಕರು. 9986764305, ಸಂಪರ್ಕಿಸುವುದು.
Comments