ಇಲ್ಲಿದೆ ನೋಡಿ ಸಿಎಂ ಎಚ್’ಡಿಕೆ ಸೇರಿದ್ದಂತೆ ಎಲ್ಲಾ ಸಚಿವರ ಫೋನ್ ನಂಬರ್ ಗಳು..!!

ರಾಜ್ಯ ಮೈತ್ರಿ ಸರ್ಕಾರ ಕೊನೆಗೂ ಟೇಕ್ ಆಫ್ ಆಗಿದ್ದು ಭಿನ್ನಮತವನ್ನೆಲ್ಲ ಸರಿಮಾಡಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಪಾಲಿಗೆ ಬಂದ ಸಚಿವ ಸ್ಥಾನವನ್ನು ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಜನಪರ ಕೆಲಸ ಮಾಡಬೇಕೆಂದಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತನ್ನ ಎಲ್ಲಾ ಸಚಿವರ ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನೀಡಿದ್ದು ನಿಮ್ಮ ಸಮಸ್ಯೆ ಏನೇ ಇದ್ದರೂ ಕೂಡ ಸಂಬಂದಿಸಿದ ಸಚಿವರುಗಳಿಗೆ ನೀವೇ ಖುದ್ದು ಕರೆ ಮಾಡಿ ನಿಮ್ಮ ದೂರುಗಳನ್ನ ನೀಡಬಹುದು.
ಇಲ್ಲಿದೆ ನೋಡಿ ಎಲ್ಲಾ ಸಚಿವರುಗಳ ದೂರವಾಣಿ ಸಂಖ್ಯೆ..
ಸಿಎಂ ಎಚ್.ಡಿ ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ
ಫೋನ್ ನಂಬರ್ – 97434 39202
ಜಿ ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ ಸಚಿವರು
ಫೋನ್ ನಂಬರ್ – 96111 34424
ಎಚ್. ಡಿ ರೇವಣ್ಣ – ಲೋಕೋಪಯೋಗಿ ಸಚಿವರು
ಫೋನ್ ನಂಬರ್ – 98806 89999
ದೇಶಪಾಂಡೆ – ಕಂದಾಯ ಸಚಿವರು
ಫೋನ್ ನಂಬರ್ – 98450 50100
ಡಿ.ಕೆ ಶಿವಕುಮಾರ್– ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ ಸಚಿವರು
ಫೋನ್ ನಂಬರ್ – 94480 66113
ಕೆ.ಜೆ ಜಾರ್ಜ್– ಬೃಹತ್ ಕೈಗಾರಿಕೆ, ಐಟಿ ಸಚಿವರು
ಫೋನ್ ನಂಬರ್ – 9845067437
ಬಂಡೆಪ್ಪ ಕಾಶಂಪುರ್ – ಸಹಕಾರ ಸಚಿವರು
ಫೋನ್ ನಂಬರ್ – 98441 10008
ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು
ಫೋನ್ ನಂಬರ್ – 94482 77977
ಯು.ಟಿ ಖಾದರ್ – ನಗರಾಭಿವೃದ್ಧಿ / ವಸತಿ ಸಚಿವರು
ಫೋನ್ ನಂಬರ್ – 94483 83919
ಸಿ.ಎಸ್ ಪುಟ್ಟರಾಜು– ಸಣ್ಣ ನೀರಾವರಿ ಸಚಿವರು
ಫೋನ್ ನಂಬರ್ – 90086 26705
ಶಿವಶಂಕರ್ ರೆಡ್ಡಿ – ಕೃಷಿ ಸಚಿವರು
ಫೋನ್ ನಂಬರ್ – 9448388104
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ ಸಚಿವರು
ಫೋನ್ ನಂಬರ್ – 98450 67711
ಜಮೀರ್ ಅಹಮದ್ – ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ ಸಚಿವರು
ಫೋನ್ ನಂಬರ್ – 98459 11111
ಶಿವಾನಂದ ಪಾಟೀಲ್ – ಆರೋಗ್ಯ ಸಚಿವರು
ಫೋನ್ ನಂಬರ್ – 94481 14709
ವೆಂಕಟರಮಣಪ್ಪ – ಕಾರ್ಮಿಕ ಸಚಿವರು
ಫೋನ್ ನಂಬರ್ – 94484 32924
ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ ಸಚಿವರು
ಫೋನ್ ನಂಬರ್ – 94481 2548
ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
ಫೋನ್ ನಂಬರ್ – 99642 64020
ಶಂಕರ್ – ಅರಣ್ಯ ಸಚಿವರು
ಫೋನ್ ನಂಬರ್ – 98450 67316
ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು
ಫೋನ್ ನಂಬರ್ – 98440 14908
ರಮೇಶ್ ಜಾರಕಿಹೊಳಿ – ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ ಸಚಿವರು
ಫೋನ್ ನಂಬರ್ – 96200 93536
ಜಿ.ಟಿ ದೇವೇಗೌಡ – ಉನ್ನತ ಶಿಕ್ಷಣ ಸಚಿವರು
ಫೋನ್ ನಂಬರ್ – 99002 60968
ಸಾರಾ ಮಹೇಶ್ – ಪ್ರವಾಸೋದ್ಯಮ ಸಚಿವರು
ಫೋನ್ ನಂಬರ್ – 94480 73350
ಎನ್ ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
ಫೋನ್ ನಂಬರ್ – 94484 68972
ಡಿ.ಸಿ ತಮ್ಮಣ್ಣ – ಸಾರಿಗೆ ಸಚಿವರು
ಫೋನ್ ನಂಬರ್ – 98458 92929
ಎಂ.ಸಿ. ಮನಗೂಳಿ – ತೋಟಗಾರಿಕೆ ಸಚಿವರು
ಫೋನ್ ನಂಬರ್ – 99802 26999
ವೆಂಕಟರಾವ್ ನಾಡಗೌಡ – ಪಶುಸಂಗೋಪನೆ ಸಚಿವರು
ಫೋನ್ ನಂಬರ್ – 97403 16699
ಗುಬ್ಬಿ ಶ್ರೀನಿವಾಸ್ – ಸಣ್ಣ ಕೈಗಾರಿಕೆ ಸಚಿವರು
ಫೋನ್ ನಂಬರ್ – 94480 81854
Comments