22 ನೇ ವಾರ್ಡಿನಲ್ಲಿ 75.2% ಮತದಾನ! ಉಳಿದದ್ದು ಲೆಕ್ಕಾಚಾರ
ಇಂದು ನಡೆದ ಮರು ಚುನಾವಣೆಯ ಮತದಾನ 1165 ಮಂದಿ ತಮ್ಮ ಹಕ್ಕನ್ನು ಚಲಾಯಿಸುವುದರೊಂದಿಗೆ ಮುಗಿಯಿತು, ಇದ್ದ ಒಟ್ಟು ಮತದಾರರು 1553 ಮತದಾರರಲ್ಲಿ ಗಂಡಸರು 583 ಮಂದಿ ಮತ್ತು 582 ಮಂದಿ ಹೆಂಗಸರು ತಮ್ಮ ಹಕ್ಕನ್ನು ಚಲಾಯಿಸಿದರು, 20 ರ ಭುದವಾರ ಮತ ಏಣಿಕೆ, ಅಲ್ಲಿಯವರೆಗೂ ಊಹಾಪೋಹಗಳ ಲೆಕ್ಕಾಚಾರ, ಒಂದು ಲೆಕ್ಕಾಚಾರದ ಪ್ರಕಾರ ಐದುನೂರಕ್ಕೂ ಹೆಚ್ಚು ಓಟು ಪಡೆಯಲು ಯಾರು ಯಶಸ್ವಿಯಾಗುತ್ತಾರೋ ಅವರೇ ಗೆಲುವಿನ ಸರದಾರರಾಗುತ್ತಾರೆ. ಸ್ಪರ್ಧೆಯಲ್ಲಿ ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿಯೂ ಸೇರಿದಂತೆ ನಾಲ್ವರು ಕಣದಲ್ಲಿದ್ದಾರೆ.
Comments