ದೇವಾಂಗಪೇಟೆಯಲ್ಲಿ ನಗರ ನಗರಸಭಾಧ್ಯಕ್ಷ ತ.ನ. ಪ್ರಭುದೇವ್ ಮತಯಾಚನೆ
ದೊಡ್ಡಬಳ್ಳಾಪುರ ನಗರಸಭಾ 22ನೇ ವಾರ್ಡ್ ಹೇಮಾವತಿಪೇಟೆಯ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಎ.ಭಾಸ್ಕರ್ ಪರವಾಗಿ ಈ ದಿನ ಹೇಮಾವತಿಪೇಟೆಯಲ್ಲಿ ಮತದಾರರನ್ನು ಓಲೈಸಲು ನಗರಸಭೆ ಅಧ್ಯಕ್ಷರಾದ ತ.ನ.ಪ್ರಭುದೇವ್ ವಾರ್ಡಿನ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ನಗರಸಭಾ ಸದಸ್ಯ ಮಲ್ಲೇಶ್, ಶಿವಕುಮಾರ್ ಮುಖಂಡರಾದ ರೇವಂತ್, ರಾಜಣ್ಣ, ವಿಜಯಕುಮಾರ್ ಮತ್ತು ಅಭಿಮಾನಿಗಳು ಜೊತೆಯಲ್ಲಿದ್ದರು.
Comments