ಸೂರ್ಯಪುರದ ಆಶ್ರಮ ಶಾಲೆಯ ಅರ್ಜಿ ಅಹ್ವಾನ
ಕೊರಟಗೆರೆ ಮೇ. 31: ತಾಲೂಕಿನ ಕೋಳಾಲ ಹೋಬಳಿಯ ಸೂರ್ಯಪುರ ಗ್ರಾಮದಲ್ಲಿ ಸೂರ್ಯಪುರ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಆಶ್ರಮ ಶಾಲೆಗೆ 1 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಹಿಂದುಳಿದ, ಬಡವರ, ಅನಾಥ ಮಕ್ಕಳು ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಬಹುದಾಗಿದ್ದು. ದಾಖಲಾದ ಮಕ್ಕಳಿಗೆ ಉಚಿತ ಊಟ, ವಸತಿ ಸೇರಿದಂತೆ ಉಚಿತ ಶಿಕ್ಷವನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಮಠದ ಅಧ್ಯಕ್ಷ ರವೀಂದ್ರಕುಮಾರಸ್ವಾಮಿಗಳು ಮೊ. 9008335288,9448270327 ಸಂಪರ್ಕಿಸಲು ಕೋರಿದೆ.
Comments