ನಮ್ಮೂರ ಹುಡುಗಿ ಕೀರ್ತನಾ! ಗೆದ್ದು ಬಾ
ಜೀ ಕನ್ನಡ ವಾಹಿನಿಯ ಜನಪ್ರಿಯ ಸರಿಗಮಪ ಲಿಟ್ಲ್ ಚಾಂಪ್ ಸೀಸನ್-14 ರ ಕಾರ್ಯಕ್ರಮದ ಹಾಡು ಹೇಳುವ ಸ್ಫರ್ಧೆಯಲ್ಲಿ ನನ್ನ ಸಹೋದರಿ ಶೋಭ ಮತ್ತು ಬಾವ ಚಂದ್ರು ರವರ ಮಗಳು ಕು.ಕೀರ್ತನಾ ಅಂತಿಮ ಸುತ್ತು ತಲುಪಿದ್ದು ಕೊನೆಯ ಸುತ್ತಿನ ಏಕೈಕ ಬಾಲಕಿಯಾಗಿರುವುದು ನಮ್ಮ ಊರಿಗೆ ಹೆಮ್ಮೆ ತರುವ ವಿಷಯ. ಕೀರ್ತನಾಳಿಗೆ ಹಾಡಲು ಸ್ಪೂರ್ತಿ ಕೊಟ್ಟಿದ್ದು, ಪ್ರೋತ್ಸಾಹಿಸಿದ್ದು ತಾತ ಹನುಮಂತಯ್ಯ, ಈ ಸ್ಪರ್ಧೆಯಲ್ಲಿ ವಿಜೇತಳಾಗಲು ನಿಮ್ಮ ಅಮೂಲ್ಯ ಸಹಕಾರ ಬೇಕಿದೆ. ಹಾಗಾಗಿ ತಾವೆಲ್ಲರೂ ದಯಮಾಡಿ ವೋಟ್ ಮಾಡಿ ಕು.ಕೀರ್ತನಾಳ ಗೆಲುವಿಗೆ ಕಾರಣರಾಗಬೇಕೆಂದು ವಿನಂತಿಸುತ್ತಿದ್ದೇನೆ. ವೋಟ್ ಮಾಡಲು ಮೊಬೈಲ್ SMS ಮೂಲಕ KEER ಎಂದು ಟೈಪ್ ಮಾಡಿ 57575 ಈ ಸಂಖ್ಯೆಗೆ ಕಳುಹಿಸಿ. ನಿಮ್ಮಲ್ಲರ ಆಶೀರ್ವಾದದಿಂದ ಕು. ಕೀರ್ತನಾ ಗೆದ್ದು ಬರಲಿ. ವಂದನೆಗಳೊಂದಿಗೆ, ರವಿರಾಜ್, ಗಾಯಕ ರವಿರಾಜ್ ಮ್ಯೂಸಿಕ್ಸ್, ದೊಡ್ಡಬಳ್ಳಾಪುರ.
Comments