ದುಡ್ಡೇ ದೊಡ್ಡಪ್ಪ ಅಂದ ಮತದಾರ? ಕೊನೆಗೂ ನೀರಿನ ಋಣ ತೀರಿಸಲಿಲ್ಲ !
2018 ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ, 2013-2018ರ ಚುನಾವಣೆಗಳಿಂದ ಗೆಲ್ಲೋದು ಹೇಗೆಂದು ಅಭಿವೃದ್ಧಿಯ ಹರಿಕಾರರು ನಗರದ ಚುನಾವಣಾ ಅಭ್ಯರ್ಥಿಗಳಿಗೆ ತೋರಿಸಿಕೊಟ್ಟಿದ್ದಾರೆ. ಹಿಂದಿನ ದಿನಗಳಲ್ಲಿ ಜನರಿಗೆ ಮಾಡಿದ ಸಹಾಯ, ತೋರಿದ ಒಲವು ಯಾವುದೂ ಕೆಲಸಕ್ಕೆ ಬರೋದಿಲ್ಲ, ಚುನಾವಣೆ ಹಿಂದಿನ ದಿನ ಏನು ಕೊಡ್ತೀರಿ ಅದರ ಮೇಲೆಯೇ ಎಲ್ಲಾ! ಉಚಿತವಾಗಿ ಬಿಡುವ ನೀರು,ದೇವಸ್ಥಾನಕ್ಕೆ ಕೊಡೋ ಗ್ರಾನೈಟ್, ಹಣ ಎಲ್ಲಾ ಬರಿ ಸೊನ್ನೆಯಾಗಿ ಹ್ಯಾಟ್ರಿಕ್ ಸೋಲನ್ನು ಕರುಣಿಸುತ್ತದೆ. ದುಡ್ಡಿನ ಮುಂದೆ ಅಭಿವೃದ್ಧಿ ಮಂಡಿಯೂರುತ್ತದೆ!
Comments