ಬಂಡಾಯ ಶಾಸಕನಿಗೆ ಸರಿಯಾಗಿಯೇ ನೀರುಣಿಸಿದ ಜೆಡಿಎಸ್ ಅಭ್ಯರ್ಥಿ
ಬಹುದಿನಗಳಿಂದ ಕಾತುರದಿಂದ ಕಾಯತ್ತಿದ್ದ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ತೆರೆಬಿದ್ದಿದೆ. ಮಾಗಡಿಯ ಜೆಡಿಎಸ್ ಅಭ್ಯರ್ಥಿಯಾದ ಎ.ಮಂಜು ಬಂಡಾಯ ಶಾಸಕನಾದ ಎಚ್.ಸಿ.ಬಾಲಕೃಷ್ಣ ವಿರುದ್ದ ಬಹುಮತಗಳಿಂದ ಜಯವನ್ನು ಸಾಧಿಸಿದ್ದಾರೆ.
ಈ ಬಾರಿ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಗೆದ್ದೆ ಗೆಲ್ಲುತ್ತೇನೆ ಎಂದು ಬೀಗುತ್ತಿದ್ದ ಬಂಡಾಯ ಅಭ್ಯರ್ಥಿಯಾದ ಎಚ್.ಸಿ.ಬಾಲಕೃಷ್ಣ ಸರಿಯಾಗಿಯೇ ನೀರುಣಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎ.ಮಂಜು ವಿರುದ್ಧ 98,336 ಸಾವಿರ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
Comments