ಅಭಿಷೇಕ್ ಆರ್. ಮಾನಸ್ ನಾಲ್ಕನೇ ರ್ಯಾಂೀಕ್,





ಅರಳುಮಲ್ಲಿಗೆ ಸರ್ಕಲ್ ಬಳಿ ಇರುವ ನಳಂದ ಹೈಸ್ಕೂಲಿನಲ್ಲಿ ಓದುತ್ತಿರುವ ದೊಡ್ದಬಳ್ಳಾಪುರದ ತೇರಿನಬೀದಿಯ ನಿವಾಸಿ ರವಿ ಯವರ ಪುತ್ರ ಅಭಿಷೇಕ್ 622 ಅಂಕಗಳೊಂದಿಗೆ [99.52%] ನಾಲ್ಕನೇ ರ್ಯಾಂ ಕ್ ಗಳಿಸಿದ್ದಾನೆ, ದೇವಲ ಮಹರ್ಷಿ ಆಂಗ್ಲ ಫ್ರೌಡಶಾಲೆಯಲ್ಲಿ ಓದುತ್ತಿರುವ ಬೃಂದಜ ಡಿ.ಎನ್. ಶೇ. 97.44%ನೊಂದಿಗೆ [609 ಅಂಕ] ಶಾಲೆಯ ಟಾಪರ್ ಆಗಿದ್ದಾಳೆ, ಇದೇ ಶಾಲೆಯಲ್ಲಿ ಓದಿತ್ತಿರುವ ತೇಜಸ್ವಿನಿ ಪಿ.ಎಸ್.[602 ಶೇ.96.3%] ಸುಚಿತ್ರ ಎಸ್.ಆರ್ [ 587 ಶೇ.93.9%] ಚೈತ್ರ ಡಿ.ಎನ್. [ 571 ಶೇ. 91.3%] ರಕ್ಷಿತ ವೈ.ಎಸ್. [ 576 ಶೇ. 92.1%] ಮುಕ್ತ ಜೆ.ವಿ.[ 571 ಶೇ. 91.3%] ರಾಕೇಶ್ ಎಂ. [ 566 ಶೇ. 90.5%] ರಕ್ಷಿತ್ ಡಿ.ಎಸ್. [ 564 ಶೇ. 90.2%] ಶ್ರೀವರ್ಷಾ ರಾಂ ಜಿ.ಎಸ್. [ 564 ಶೇ. 90.2%] ನೊಂದಿಗೆ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
Comments