ಪುಟ್ಟಕಾಮಯ್ಯ ಜಿಲ್ಲಾ ಕಾರ್ಯದರ್ಶಿ

29 Apr 2018 7:23 PM |
567 Report

ಕೊರಟಗೆರೆ ಏ. :- ಕೊರಟಗೆರೆ ತಾಲೂಕಿನ ಹೊನ್ನಾರನಹಳ್ಳಿ ಗ್ರಾಮದ ಪುಟ್ಟಕಾಮಯ್ಯನವರನ್ನು ಜಿಲ್ಲಾ ಪ್ರದೇಶ ಕಾಗ್ರೇಸ್ ಸಮಿತಿಗೆ ಕಾರ್ಯದಶರ್ಿಯನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ಆಯ್ಕೆ ಮಾಡಿದ್ದು ಪಕ್ಷ ಸಂಘಟನೆ ಮತ್ತು ಪಕ್ಷನಿಷ್ಠರಾಗಿ ಕರ್ತವ್ಯ ನಿರ್ವಹಿಸಲು ತಿಳಿಸಿದ್ದಾರೆ. ( ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments