ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಉಳಿದ ಹದಿನಾಲ್ಕು ಮಂದಿ ಅಭ್ಯರ್ಥಿಗಳ ಪಟ್ಟಿ
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು 1. ಜೆ. ನರಸಿಂಹಸ್ವಾಮಿ, ಬಿಜೆಪಿ 2. ಬಿ. ಮುನೇಗೌಡ, ಜೆಡಿಎಸ್. 3. ಟಿ. ವೆಂಕಟರಮಣಯ್ಯ, ಕಾಂಗ್ರೆಸ್ ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು 4. ಗೌರಮ್ಮ, ರಿಪಬ್ಲಿಕ್ ಸೇನಾ, ಗುರುತು: ಮೇಣದ ಬತ್ತಿಗಳು 5. ಎಂ.ಜಯಲಕ್ಷ್ಮಿ, ಅಖಿಲ ಭಾರತ ಜನರಕ್ಷಾ ಪಕ್ಷ, ಗುರುತು: ದ್ರಾಕ್ಷಿ 6. ಎಸ್. ಪುರುಷೋತ್ತಮ್, ಜನತಾ ದಳ [ಸಂಯುಕ್ತ] ಗುರುತು: ಬಾಣ 7. ಮಲ್ಲೇಶ್ FCOI ಗುರುತು: ಹವಾನಿಯಂತ್ರಕ 8. ಎಂ. ಮಂಜುನಾಥ, MEP ಗುರುತು: ವಜ್ರ 9. ಟಿ.ಎಂ. ವೆಂಕಟರಮಣಯ್ಯ, KPJP ಗುರುತು: ಆಟೋ ರಿಕ್ಷಾ ಪಕ್ಷೇತರ ಅಭ್ಯರ್ಥಿಗಳು 10. ಇಬ್ರಾಹಿಂ ಷರೀಫ್, ಪಕ್ಷೇತರ ಗುರುತು: ದೂರದರ್ಶನ 11. ಮುನೇಗೌಡ, ಪಕ್ಷೇತರ ಗುರುತು: ಮೇಜು 12. ವೈ. ವೆಂಕಟರಮಣಪ್ಪ, ಪಕ್ಷೇತರ ಗುರುತು: ಮಿಕ್ಸಿ 13. ಡಾ|| ಕೆ.ಎನ್. ವೆಂಕಟೇಶ್, ಪಕ್ಷೇತರ ಗುರುತು: ಚೌಕದ ಒಳಗೆ ಉಳುತ್ತಿರುವ ರೈತ 14. ಎಂ. ಶ್ರೀನಿವಾಸ್, ಪಕ್ಷೇತರ, ಗುರುತು: ಪ್ರೆಷರ್ ಕುಕ್ಕರ್
Comments