ಅಕ್ಕಿರಾಂಪುದಲ್ಲಿ ಕರಿತಿಮ್ಮಪ್ಪ ದೇವಾಲಯದಲ್ಲಿ ಏ. 28 ಕ್ಕೆ ಭ್ರಹ್ಮರಥೋತ್ಸವ

26 Apr 2018 7:58 PM |
355 Report

KORRATAGERE ಏ.26:- ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಲಕ್ಷ್ಮಿವೆಂಕಟೇಶ್ವರಸ್ವಾಮಿ(ಕರಿತಿಮ್ಮಪ್ಪ)ದೇವಾಲಯದಲ್ಲಿ ಭ್ರಹ್ಮರಥೋತ್ಸವ, ಕಲ್ಯಾಣೋತ್ಸವದ ಅಂಗವಾಗಿ ಏ.27 ರಿಂದ ಮೇ. 5 ವರೆಗೆ ಹಲವು ಧಾಮರ್ಿಕ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

     ಏ.27 ಕ್ಕೆ ಸೂರ್ಯಮಂಡಲೋತ್ಸವ,28 ಕ್ಕೆ ಕಲ್ಯಾಣೊತ್ಸವ,28 ಕ್ಕೆ ಭ್ರಹ್ಮರಥೋತ್ಸವ, 30 ಕ್ಕೆ ಉಯಾಲೋತ್ಸವ, ಮೇ.1 ಕ್ಕೆ ಮೃಗಯಾತ್ರೆ, 2 ಕ್ಕೆ ಹನುಮಂತೋತ್ಸವ, ಚಂದ್ರಮಂಡಲೋತ್ಸವ, 4ಕ್ಕೆ ಗ್ರಾಮದಲ್ಲಿನ ರಾಜಬೀದಿಗಳಲ್ಲಿ ಮೆರವಣೆಗೆ ಸೇರಿದಂತೆ ಧಾಮರ್ಿಕ ಕೈಂಕರ್ಯಗಳು ನಡೆಯಲಿವೆ.

Edited By

Raghavendra D.M

Reported By

Raghavendra D.M

Comments