ನಾಲ್ವರ ನಾಮಪತ್ರ ತಿರಸ್ಕೃತ, ಹದಿನೇಳು ಮಂದಿ ಅಭ್ಯರ್ಥಿಗಳ ನಾಮ ಪತ್ರ ಅಂಗೀಕಾರ





ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಕಟಣೆಯಾದ ಅಭ್ಯರ್ಥಿಗಳ ಪಟ್ಟಿ, ಇದರಲ್ಲಿ ನಾಲ್ವರ ನಾಮಪತ್ರ ತಿರಸ್ಕೃತಗೊಂಡು ಉಳಿದ ಹದಿನೇಳು ಮಂದಿ ಅಭ್ಯರ್ಥಿಗಳ ನಾಮ ಪತ್ರ ಅಂಗೀಕಾರವಾಗಿದೆ. 1. ಜೆ. ನರಸಿಂಹಸ್ವಾಮಿ, ಬಿಜೆಪಿ 2. ಟಿ. ವೆಂಕಟರಮಣಯ್ಯ, ಕಾಂಗ್ರೆಸ್ 3. ಮಲ್ಲೇಶ್ FCOI 4. ಜೋ.ನ. ಮಲ್ಲಿಕಾರ್ಜುನ, ಸ್ವತಂತ್ರ 5. ಮುನೇಗೌಡ, ಜೆಡಿಎಸ್. 6. ಕೆ.ಎನ್. ವೆಂಕಟೇಶ್, JDM. 7. ಗೌರಮ್ಮ, ರಿಪಬ್ಲಿಕ್ ಸೇನೆ 8. ಎಂ. ಶ್ರೀನಿವಾಸ್, ಸ್ವತಂತ್ರ 9. ಇಬ್ರಾಹಿಂ ಷರೀಫ್, ಸ್ವತಂತ್ರ 10. ಶಶಿಕುಮಾರ್, ಸ್ವತಂತ್ರ 11. ಮುನೇಗೌಡ, ಸ್ವತಂತ್ರ 12. ಮುನಿಕೃಷ್ಣ, ತಿರಸ್ಕೃತ 13. ಎಂ.ಎನ್. ವೆಂಕಟರಮಣಯ್ಯ, KPJP 14. ಎಂ. ಮಂಜುನಾಥ, MEP 15. ವೆಂಕಟರಮಣಪ್ಪ, ಸ್ವತಂತ್ರ 16. ಎನ್.ಎಲ್. ವೆಂಕಟೇಶ್, ತಿರಸ್ಕೃತ. 17. ಸಿದ್ದರಾಜು, ತಿರಸ್ಕೃತ. 18. ಟಿ. ರಾಮಣ್ಣ, ಸ್ವತಂತ್ರ 19. ಎಂ. ಜಯಲಕ್ಷ್ಮಿ, ABJP 20. ಕೆ.ಬಿ.ಹನುಮಂತರಾಯಪ್ಪ, ತಿರಸ್ಕೃತ 21. ಪುರುಷೋತ್ತಮ್, JDU
Comments