ಬಿಜೆಪಿ ಅಭ್ಯರ್ಥಿಯಾಗಿ ವೈ.ಹೆಚ್ ಹುಚ್ಚಯ್ಯ
ಕೊರಟಗೆರೆ : ಬಿಜೆಪಿಯ ಅಭ್ಯರ್ಥಿಯಾಗಿ ವೈ.ಹೆಚ್ ಹುಚ್ಚಯ್ಯ ತಮ್ಮ ಪುತ್ರ ರವೀಂದ್ರ, ಯುವ ಅಧ್ಯಕ್ಷ ಸ್ವಾಮಿ ನೇತೃತ್ವದಲ್ಲಿ ಚುನಾವಣೆಗೆ ಅಧಿಕೃತ ವಾಗಿ ನಾಮ ಪತ್ರ ಸಲ್ಲಿಸಿದರು.
ಶುಭ ದಿವಾಗಿರುವಂದರಿಂದ ಏ.20 ರಂದು ನಾಮಪತ್ರ ಸಲ್ಲಿಸಿದ್ದೇನೆ ಮತ್ತೆ ಬೆಂಬಲಿಗರೊಂದಿಗೆ ಏ.24 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕೇವಲ ಕಾಂಗ್ರೇಸ್-ಜೆಡಿಎಸ್ ನೇರ ಸ್ಪರ್ಧೆ ಎನ್ನಲಾಗುತ್ತಿದ್ದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವೈ.ಹೆಚ್ ಹುಚ್ಚಯ್ಯ ಘೋಷಣೆಯಾದ ಹಿನ್ನೆಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಪ್ರಚಾರದ ಬರಾಟೆ ಹೆಚ್ಚಾಗುತ್ತಿದೆ
Comments