ಕೆಪಿಸಿಸಿ ಅಧ್ಯಕ್ಷರ ಪತ್ನಿ ಕನ್ನಿಕಾ ಏನ್ ಮಾಡ್ತಿದ್ದಾರೆ....!?
ಕೊರಟಗೆರೆ :- ಕೆಪಿಸಿಸಿ ಅಧ್ಯಕ್ಷ ಡಾ. ಪರಂಮೇಶ್ವರ್ ಏ.23 ರಂದು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಅವರ ಪತ್ನಿ ಕನ್ನಿಕಾ ಪರಂಮೇಶ್ವರ್ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿರುವ ಗೆಲ್ಲಲು ಈ ಬಾರಿ ಫವರ್ ಪುಲ್ ದೇವರುಗಳ ಮೊರೆ ಹೋಗಿದ್ದಾರೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಅಂಜನೇಯ ಸ್ವಾಮಿ, ದೇವಾಲಯ ಸೇರಿದಂತೆ ಹಲವು ಪವರ್ ಪುಲ್ ದೇವರಗಳಿಗೆ ವಿಶೇಷ ಪೂಜೆ ಅರ್ಚನೆ ಮಾಡಿಸಿ ಈ ಬಾರಿ ಪತಿಯನ್ನು ಗೆಲ್ಲಿಸಬೇಕು ಇದಕ್ಕೆ ಶಕ್ತಿ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಇದಲ್ಲೇ ಮಧುಗಿರಿ ಕ್ಷೇತ್ರದಲ್ಲೂ ದೇವರ ಮೊರೆ ಹೋಗಿದ್ದು ಈ ಹಿಂದೆ ಮಧುಗಿರಿಯಲ್ಲಿ ಚುನಾವಣೆಯಲ್ಲಿ ಪರಂ ರನ್ನು ರಕ್ಷಣೆ ಮಾಡಿದ್ದ ದೇವರುಗಳಿಗೂ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.
Comments