ಕಾಂಗ್ರೆಸ್ ನ ಹಿರಿಯ ಮುಖಂಡ ಜೆಡಿಎಸ್ ಗೆ ಸೇರ್ಪಡೆ..!!

19 Apr 2018 10:17 AM |
9405 Report

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ರಾಜ್ಯ ರಾಜಕೀಯದ ಕಾವು ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಪಕ್ಷಾಂತರ ಪರ್ವ ಹೆಚ್ಚುತ್ತಿದೆ. ಹಲವು ನಾಯಕರು ಜೆಡಿಎಸ್ ನತ್ತ ವಲಸೆ ಬರುತ್ತಿದ್ದಾರೆ.

ಬಿಜೆಪಿಯ ಬೊಮ್ಮಶೆಟ್ಟಹಳ್ಳಿಯ ಪ್ರೆಜಂಟ್ ಮೆಂಬರ್ ಆದಂತಹ ಗಂಗಾಧರಪ್ಪನವರು ಬಿಜೆಪಿಯ ಪ್ರೆಜಂಟ್ ಕೌನ್ಸಿಲರ್ ಮಗನಾದ ಚರಣ್ ಕುಮಾರ್ ಮತ್ತು ಚರಣ್ ಕುಮಾರ್ ಬೆಂಬಲಿಗರಾದ ನಾಗರಾಜಪ್ಪ ಭಾನುಪ್ರಸಾದ್ ವೇಣು ರವಿ ತೊಂಡೇಬಾವಿ ಪ್ರಸನ್ನ ರೆಡ್ಡಿ ಇವರೊಡನೆ ಸುಮಾರು ಯುವ ಮುಖಂಡರು ಬಿಜೆಪಿ- ಕಾಂಗ್ರೆಸ್ ಯಿಂದ 150 ಜನ ಮತ್ತು ಕಾಂಗ್ರೆಸ್ ಹಿರಿಯ ಮುಖಂಡರು ವರ್ಧಪ್ರಕಾಶ್ ರೆಡ್ಡಿ ಮತ್ತು ಅವರ ಬೆಂಬಲಿಗರೊಂದಿಗೆ ಬಂದು ತಾಲ್ಲೂಕಿನ ಜೆಡಿಎಸ್ ಕಚೇರಿಯಲ್ಲಿ ಅಧ್ಯಕ್ಷರಾದ ಮಂಜುನಾಥ್ ರೆಡ್ಡಿ ಅಶೋಕ್ ಸಮ್ಮುಖದಲ್ಲಿ ಸೇರ್ಪಡೆಯಾದರು.

Edited By

Shruthi G

Reported By

hdk fans

Comments