Report Abuse
Are you sure you want to report this news ? Please tell us why ?
ಪಾನಕ-ಮಜ್ಜಿಗೆ -ಹೆಸರು ಬೇಳೆ ವಿತರಣೆ
01 Apr 2018 7:17 PM |
736
Report
ಕೊರಟಗೆರೆ ಪಟ್ಟಣದ ಖಾಸಗೀ ಬಸ್ ನಿಲ್ದಾಣದಲ್ಲಿ ಡಾ. ಶಿವಕುಮಾರಸ್ವಾಮೀಜಿಯವರು 111 ನೇ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಪಾನಕ,ಹೆಸರು ಬೇಳೆ ವಿತರಿಸಲಾಯಿತು, ಈ ಸಂದರ್ಭದಲ್ಲಿ ಮುಖಂಡರಾದ ಡೇರಿ ಸದಾಶಿವಯ್ಯ,ಕೆ.ಎಂ ಸುರೇಶ್, ಕೆ.ಆರ್ ಕಿರಣ್ ಸೇರಿದಂತೆ ಇತರರು ಇದ್ದರು.
Comments