ಮೇ 12 ಶನಿವಾರ ಚುನಾವಣೆ ಕರ್ನಾಟಕ ವಿಧಾನಸಭೆ ಚುನಾವಣೆ ಮೇ 15 ಮಂಗಳವಾರ ಮತ ಎಣಿಕೆ
ಇಂದಿನಿಂದಲೇ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಜಾರಿ, ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ಪ್ರಚಾರಕ್ಕೆ ಸ್ಪೀಕರ್ ಗಳನ್ನು ಬಳಸುವಂತಿಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆ 2018 ಪ್ರಚಾರಕ್ಕೆ ಪ್ಲಾಸ್ಟಿಕ್ ಪಾಂಪ್ಲೆಟ್, ಬಂಟಿಂಗ್ಸ್, ಫ್ಲೆಕ್ಸ್ ಗಳ ಮುದ್ರಣ ನಿಷೇಧ. 28 ಲಕ್ಷ ರೂಪಾಯಿ ಪ್ರತಿ ಅಭ್ಯರ್ಥಿ ಖರ್ಚು ಮಾಡಬಹುದಾದ ಗರಿಷ್ಠ ಮೊತ್ತ ಹಣ, ಕರ್ನಾಟಕ ವಿಧಾನಸಭೆ ಚುನಾವಣೆ 2018 : ಮೇ 28ರೊಳಗೆ ಎಲ್ಲ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗಬೇಕು - ಓಪಿ ರಾವತ್, ಮುಖ್ಯ ಚುನಾವಣಾ ಆಯುಕ್ತ.
Comments