ಫೋನ್ ಸಂಭಾಷಣೆ ವಿಚಾರಕ್ಕೆ ತಿರುಗೇಟು ಕೊಟ್ಟ ಎಚ್.ಡಿ.ರೇವಣ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡರ ಮಧ್ಯದ ಫೋನ್ ಸಂಭಾಷಣೆ ವಿಚಾರದ ಬಗ್ಗೆ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಮತ್ತೆ ತಿರುಗೇಟು ನೀಡಿದ್ದಾರೆ.
ಆ ಫೋನ್ ಚೆಲುವರಾಯ ಸ್ವಾಮಿಯದ್ದೇ. ಇಂತಹ ಪೋನ್ ಕರೆಯಿಂದ ನನ್ನ ಏನೂ ಮಾಡಲು ಆಗಲ್ಲ. ನನ್ನ ಜೀವನದಲ್ಲಿ ಭಯ ಅನ್ನೋ ಪದವೇ ಇಲ್ಲ. ನನಗೆ ಏನಾದ್ರೂ ಮಾಡಿದ್ರೆ ಅವರಿಗೆ ರಿವರ್ಸ್ ಹೊಡೆಯುತ್ತೆ. ನನಗೆ ಬೆದರಿಕೆ ಹಾಕಿದ್ರೆ ಅವರೇ ಉಳಿಯಲ್ಲ ಎಂದು ಎಚ್ಚರಿಕೆ ನೀಡಿದರು.
Comments