ಶ್ರೀರಾಮ ಪಾಧುಕ ಸಾಮ್ರಾಜ್ಯ ಪಟ್ಟಾಭಿಷೇಕ, ಪರಮಪೂಜ್ಯ ಪೇಜಾವರಶ್ರೀಗಳ ಹಾಜರಿ?




29ನೇ ಮಾರ್ಚ್ 2018ರ ಗುರುವಾರ ತ್ರಯೋದಶಿಯಂದು ದೊಡ್ಡಬಳ್ಳಾಪುರ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪಕ್ಕದಲ್ಲಿ ನಿರ್ಮಿಸಿರುವ ಶ್ರೀ ರಾಮ ಕುಠೀರದಲ್ಲಿ ದಿವಂಗತ ಅಪ್ಪಾಲಿ ಭಟ್ಟರ ಕುಟುಂಬದವರಿಂದ ವಿವಿಧ ಮಠಗಳ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ಶ್ರೀರಾಮ ಪಾಧುಕ ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಲಿದೆ, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9900640420 / 8660315661
Comments