ನಗರಸಭೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ, ಗುದ್ದಲಿ ಪೂಜೆ ನಗರಸಭಾಧ್ಯಕ್ಷರಿಂದ
ಎಲ್ಲಾ ಮುಖ್ಯ ಅತಿಥಿಗಳು,ಶಾಸಕ ವೆಂಕಟರಮಣಯ್ಯ ಗೈರುಹಾಜರಿಯಲ್ಲಿ ನಗರಸಭಾ ಅಧ್ಯಕ್ಷ ತ.ನ. ಪ್ರಭುದೇವ್ ನಗರಸಭೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಿದರು. ನಗರಸಭೆ ಆಯುಕ್ತ ಮಂಜುನಾಥ್, ಉಪಾದ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿಸಮಿತಿ ಅಧ್ಯಕ್ಷ ಶಿವಶಂಕರ್, ನಗರಸಭೆ ಸದಸ್ಯರಾದ ರವಿಕುಮಾರ್, ಶಿವಕುಮಾರ್, ಕೆಂಪರಾಜು, ಸುಶೀಲಾ ರಾಘವ, ಅನುಸೂಯಮ್ಮ, ಮಂಜುಳ,ಸುವರ್ಣ, ಮಲ್ಲೇಶ್, ಸೌಭಾಗ್ಯ, ಎಸ್.ಗಾಯತ್ರಿ, ನಂಜಪ್ಪ, ಮಾಜಿ ನಗರಸಭಾಧ್ಯಕ್ಷ ಮುದ್ದಪ್ಪ ಮತ್ತು ಎಲ್ಲ ಅಧಿಕಾರಿಗಳು ಹಾಜರಿದ್ದರು.
Comments