ಮಾರ್ಚ 23 ರಂದು ಭಂಡಾರಿ ಸಹೋದರರು 'ರಾಜರಥ' ಬಡುಗಡೆ
ರಂಗಿತರಂಗ ಚಿತ್ರದ ನಂತರ ಭಂಡಾರಿ ಸಹೋದರರು 'ರಾಜರಥ' ಸಿನಿಮಾ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಬಹಳನಿರೀಕ್ಷೆ ಇದೆ. ಈಗಾಗಲೇ ಟೀಸರ್ ಹಾಗೊ ಹಾಡುಗಳಿಂದ ಸದ್ದು ಮಾಡಿರುವ ಚಿತ್ರ ಮಾ. 23 ರಂದು ತೆರೆಗೆ ಬರುತ್ತಿದೆ. ಈಗಾಗಲೆ ಭಂಡಾರಿ ಸಹೋದರರು 'ರಾಜರಥ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಸಿನಿಮಾ ಬಿಡುಗಡೆಗೆ ಸಿದ್ದತೆ ನಡೆಸಿದ್ದಾರೆ. ಈಗಾಗಲೆ 'ರಾಜರಥ' ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಯೊಟೊಬ್ ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಸಿನಿಮಾದಲ್ಲಿ ರವಿಶಂಕರ್, ನರೊಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.ತಮಿಳು ನಟ ಆರ್ಯ ಈ ಚಿತ್ರದಲ್ಲಿ ನಟಿಸಿದ್ದು, ಕನ್ನಡ ತೆಲುಗು ಭಾಷೆಂiÀಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
Comments