ದೊಡ್ಡಬಳ್ಳಾಪುರಕ್ಕೆ ಭಾರತ ಸರ್ಕಾರದ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಂ ಪಾಲ್ ಭೇಟಿ
ಭಾರತ ಸರ್ಕಾರದ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಂ ಪಾಲ್ ರವರ ಘನ ಉಪಸ್ಥಿತಿಯಲ್ಲಿ 17 ನೇ ಮಾರ್ಚ್2018 ರ ಶನಿವಾರ ಭಾರತೀಯ ಜನತಾ ಪಾರ್ಟಿ ದೊಡ್ಡಬಳ್ಳಾಪುರ ತಾಲ್ಲೂಕು ಬೂತ್ ಅಧ್ಯಕ್ಷರುಗಳ ಸಭೆ ನಡೆಯಿತು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಎಚ್ಎಸ್ ಶಿವಶಂಕರ್ ರವರ ನೇತೃತ್ವದಲ್ಲಿ 10 ನೇ ವಾರ್ಡ್ ವೀರಭದ್ರನ ಪಾಳ್ಯದ ಹಾಗೂ ಚೈತನ್ಯ ನಗರದ ಯುವಕ ಮಿತ್ರರು ಇಂದು ಬಿಜೆಪಿಗೆ ಸೇರ್ಪಡೆ ಆದರು ತಾಲ್ಲೂಕಿನ ಬಿಜೆಪಿ ಪಾರ್ಟಿಯ ಕೆ.ಹೆಚ್. ರಂಗರಾಜು, ಹನುಮಂತೇಗೌಡರು ಮತ್ತು ಹಲವಾರು ಮುಖಂಡರು ಹಾಜರಿದ್ದರು.
Comments