ಮಿತ್ರ ಬಳಗ ದೊಡ್ಡಬಳ್ಳಾಪುರ ಇವರಿಂದ ಹಾಸ್ಯ ಲಾಸ್ಯ ಕಾರ್ಯಕ್ರಮ, ನಕ್ಕು ಎಲ್ಲರನ್ನೂ ನಗಿಸುವ ಯುದಾದಿಯಂದು

16 Mar 2018 2:17 PM |
506 Report

ಮಿತ್ರ ಬಳಗ ದೊಡ್ಡಬಳ್ಳಾಪುರ ಇವರಿಂದ 18 ನೇ ವರ್ಷದ ಹಾಸ್ಯ-ಲಾಸ್ಯ 2018ಕಾರ್ಯಕ್ರಮ ಯುದಾದಿ ಹಬ್ಬದಂದು ಎಂಎಬಿಎಲ್ ಶಾಲೆಯ ಆವರಣದಲ್ಲಿ ದಿನಾಂಕ 18ನೇ ಮಾರ್ಚ ಭಾನುವಾರ ಸಂಜೆ 6 ಘಂಟೆಗೆ ನಡೆಯಲಿದೆ, ನಿಮ್ಮನ್ನು ನಗಿಸಲು ಹಾಸ್ಯ, ವಿಡಂಬನೆ. ಕಿರುನಾಟಕ, ಸಂಗೀತ, ನೃತ್ಯ ಮುಂತಾದವುಗಳೊಂದಿಗೆ ನಗುವಿನ ರಸದೌತಣ ಇರುತ್ತದೆ, ತಪ್ಪದೆ ಭಾಗವಹಿಸಿ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಅವಕಾಶಕ್ಕಾಗಿ ಸಂಪರ್ಕಿಸಿ: 9844751741 / 9886223228

Edited By

Ramesh

Reported By

Ramesh

Comments