Report Abuse
Are you sure you want to report this news ? Please tell us why ?
ಇ-ಖಾತೆ ಕಠಿಣ ಕ್ರಮ ಸರಳಗೊಳಿಸಲು ಸದಸ್ಯ ಕೆಂಪರಾಜು ಮನವಿ
16 Mar 2018 2:06 PM |
303
Report
ನೂತನ ಆಯುಕ್ತರು ಇ-ಖಾತೆ ಮಾಡಿಸಲು ಕಠಿಣ ನಿಯಮ ಪಾಲಿಸುತ್ತಿದ್ದಾರೆ, ಅಕ್ರಮ ಖಾತೆ ತಡೆಯಲು ಅವರ ಕ್ರಮ ಪ್ರಶಂಸನೀಯವಾದರೂ ಸಾರ್ವಜನಿಕರಿಗೆ ಅದರಿಂದ ತೊಂದರೆಯಾಗುತ್ತಿದ್ದು, ತಪ್ಪು ಸಂದೇಶ ರವಾನೆಯಾಗುತ್ತಿದೆ. ನಗರದ ವ್ಯಾಪ್ತಿಯ ಶೇ. 80 ಮಂದಿಗೆ ಮೂಲ ದಾಖಲೆಗಳೇ ಇಲ್ಲ, ಆದ್ದರಿಂದ ಇ-ಖಾತೆಯ ವಿಧಾನ ಸರಳವಾಗಿಸ ಬೇಕು ಎಂದು ಕೆಂಪರಾಜು ಮನವಿ ಮಾಡಿದರು.

Edited By
Ramesh

Comments