ಅಕ್ರಮ ಸಕ್ರಮ ಸಂಜಯನಗರ ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಸಮಾರಂಭ






ದೊಡ್ಡಬಳ್ಳಾಪುರನಗರ ವೀರಭದ್ರನಪಾಳ್ಯ ಸರ್ವೆ14 ರಲ್ಲಿ ಸಂಜಯ ನಗರ ನಿವಾಸಿಗಳಿಗೆ ಮಾನ್ಯ ಜನಪ್ರಿಯ ಶಾಸಕರಾದ ಟಿ.ವೆಂಕಟರಮಣಯ್ಯರವರು 40 ವರ್ಷದದಿಂದ ಸಂಜಯನಗರದಲ್ಲಿ ವಾಸಿಸುತ್ತ ಹಕ್ಕು ಪತ್ರದ ಕನಸನ್ನು ಕಾಣುತ್ತಿದ್ದ ನಿವಾಸಿಗಳ ಕನಸನ್ನು 14-3-18 ಬುಧವಾರ ಸಂಜೆ ಶ್ರೀ ಅರವಿಂದ ಪಾಠ ಶಾಲೆ ಆವರಣದಲ್ಲಿ 261 ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ನನಸು ಮಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಮೋಹನ್ ರವರು, MG ಶ್ರೀನಿವಾಸ್, ನಗರಸಭೆ ಉಪಧ್ಯಾಕ್ಷರಾದ ಜಯಲಕ್ಷ್ಮಿ, ವಾರ್ಡ್ ಸಧಸ್ಯರಾದ ಸುಶೀಲಮ್ಮಮೋಹನ್, ಹಾಗೂ ಸಂಜಯನಗರದ ಪಲಾನುಭವಿಗಳು, ಸಾರ್ವಜನಿಕರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
Comments