2018-19 ಸಾಲಿನ ರಸ್ತೆಬದಿ ವ್ಯಾಪಾರಿಗಳ ನೆಲವಳಿ ಸುಂಕದ ಹರಾಜು
ಇಂದು ನಗರಸಭೆ ವತಿಯಿಂದ 2018-19 ರ ಸಾಲಿನ ನೆಲವಳಿ ಸುಂಕದ [ರಸ್ತೆ ಬದಿ ವ್ಯಾಪಾರಿಗಳ] ವಾರ್ಷಿಕ ಬಹಿರಂಗ ಹರಾಜು ಪ್ರಕ್ರಿಯೆ ಕಾರ್ಯಕ್ರಮವು ಹಳೇಬಸ್ ನಿಲ್ದಾಣದ ಬಳಿ ಇರುವ ಡಾ|| ರಾಜ್ ಕುಮಾರ್ ಕಲಾ ಮಂದಿರದ ಆವರಣದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀ ತ.ನ.ಪ್ರಭುದೇವ್ ಅಧ್ಯಕ್ಷತೆಯಲ್ಲಿ ನಡೆಯಿತು, ಪೌರಾಯುಕ್ತರಾದ ಆರ್.ಮಂಜುನಾಥ, ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಮಾಜಿ ಅಧ್ಯಕ್ಷರಾದ ಕೆ.ಬಿ.ಮುದ್ದಪ್ಪನವರು, ನಗರಸಭಾ ಸದಸ್ಯರಾದ ಜಿ.ಪ್ರಕಾಶ್, ಎಂ.ಶಿವಕುಮಾರ್ ಮತ್ತು ಕಂದಾಯ ಅಧಿಕಾರಿ ಸರಸ್ವತಿ ಹಾಜರಿದ್ದರು.
Comments