ನಲಪಾಡ್ ನನ್ನು ಹೋಗಳಿದ್ದು ಈಗ ಮುಜುಗರ ಉಂಟು ಮಾಡಿದೆ.... ಪ್ರಕಾಶ್ ರೈ

13 Mar 2018 1:16 PM |
1928 Report

ಮ್ಯೆಸೂರು: ಮೋಹಮ್ಮದ್ ನಲಪಾಡ್ ನನ್ನು ಹೋಗಳಿದ್ದು ಈಗ ಮುಜುಗರ ಉಂಟು ಮಾಡಿದೆ. ಯಾರನ್ನಾದರೂ ಹೋಗಳುವ ಮನ್ನ ಎಚ್ಚರ ವಹಿಸಬೇಕು ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಯಾರನ್ನಾದರೂ ಹೋಗಳುವ ಮುನ್ನ ಪೊರ್ವಾಪರ ತಿಳಿದುಕೋಂಡು ಹೊಗಳಬೆಕು ಎಂದು ಪ್ರಕಾಶ್ ರೈ ತಿಳಿಸಿದ್ದಾರೆ. ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಹ್ಯಾರಿಸ್ ಪುತ್ರ ನಲಪಾಡ್ ಹಣ ನೀಡಿದ್ದರು . ಅದ್ದರಿಂದ ಯುವಜನತೆ ಅಂತಹ ಗುಣಗಳನ್ನು ಬೆಳೆ£ಸಿಕ್ಕೊಭೇಕು ಎಂದು ಹೇಳಿದ್ದೆ, ಆದರೆ ಆತನ ಮನಸ್ಸಿನಲ್ಲಿ ರಾಕ್ಷಸನಿದ್ದಾನೆ ಎಂಬುದು ಗೋತ್ತಿರಲಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.

Edited By

Ranjan Gonal

Reported By

Ranjan Gonal

Comments