'ಟಗರು' ಮ್ಯೆಯೆಲ್ಲಾ ಪೊಗರು, ಖದರು ಹಾಗೂ ಸೂಪರು... ನಿಮ್ಮ ಅಭಿಪ್ರಾಯಗಳು
'ಟಗರು' ಮ್ಯೆಯೆಲ್ಲಾ ಪೊಗರು, ಖದರು ಹಾಗೂ ಸೂಪರು... ನಿಮ್ಮ ಅಭಿಪ್ರಾಯಗಳು ಸೂರಿ ಹಾಗೂ ಶಿವಣ್ಣ ಕಾಂಭಿನೇಷನ್ನಿನ ಟಗರು ಚಿತ್ರ ಬಹು ನಿರೀಕ್ಷೇಯನ್ನು ಹೂಟ್ಟು ಹಾಕಿತ್ತು, ನಿರೀಕ್ಷೆಗೆ ತಕ್ಕಂತೆ ಮೊಡಿ ಬಂದಿರುವ ಟಗರು ಅಭೀಮಾನಿಗಳ ಪಾಲಿಗೆ ಪುಲ್ ಖಷಿ ತಂದಿದೆ. ಈ ಮೂಲಕ ನರ್ದೇಶಕ ಸೂರಿ ಮೇಕಿಂಗ್‍ನಲ್ಲಿ ಕಿಂಗ್ ಎನ್ನುವುದನ್ನು ಮತ್ತೂಮ್ಮೆ ತೋರಿಸಿಕೂಟ್ಟಿದ್ದಾರೆ. ಚಿತ್ರದಲ್ಲಿ ಅವರು ಕಂಪೋಸ್ ಮಾಡಿರುವ ಒಂದೂಂದು ಶಾಟ್‍ಗಳೂ ತೆರೆ ಮೇಲೆ ಸೊಗಸಾಗಿ ಕಾಣುತ್ತವೆ.
ಸೂರಿ ಹಾಗೂ ಶಿವಣ್ಣ ಕಾಂಭಿನೇಷನ್ನಿನ ಟಗರು ಚಿತ್ರ ಬಹು ನಿರೀಕ್ಷೇಯನ್ನು ಹೂಟ್ಟು ಹಾಕಿತ್ತು, ನಿರೀಕ್ಷೆಗೆ ತಕ್ಕಂತೆ ಮೊಡಿ ಬಂದಿರುವ ಟಗರು ಅಭೀಮಾನಿಗಳ ಪಾಲಿಗೆ ಪುಲ್ ಖಷಿ ತಂದಿದೆ. ಈ ಮೂಲಕ ನರ್ದೇಶಕ ಸೂರಿ ಮೇಕಿಂಗ್‍ನಲ್ಲಿ ಕಿಂಗ್ ಎನ್ನುವುದನ್ನು ಮತ್ತೂಮ್ಮೆ ತೋರಿಸಿಕೂಟ್ಟಿದ್ದಾರೆ. ಚಿತ್ರದಲ್ಲಿ ಅವರು ಕಂಪೋಸ್ ಮಾಡಿರುವ ಒಂದೂಂದು ಶಾಟ್‍ಗಳೂ ತೆರೆ ಮೇಲೆ ಸೊಗಸಾಗಿ ಕಾಣುತ್ತವೆ.
ಟಗರು ಶಿವ, ಡಾಲಿ. ಕಾಕ್ರೋಚ್, ಚಿಟ್ಟೆ, ಬೇಬಿ ಕ್ರಿಷ್ಣ, ಅಂಕಲ್ ಎಂಬ ಪಾತ್ರಗಳಿಗೆ ಚಿತ್ರ ವಿಚಿತ್ರ ಹೆಸರಿಟ್ಟಿರುವ ಸೂರಿ , ಪಂಚಮಿ, ಪುನರ್ವಸು ಎಂಬ ಸುಂದರ ಹೆಸರುಗಳನ್ನು ನಾಯಕಿಯರಿಗಿಟ್ಟು ಇಷ್ಟವಾಗುತ್ತಾರೆ. ಮೇಕಿಂಗ್‍ನ್ನು ಅದ್ಬುತವಾಗಿ ಮಾಡಿರುವ ಸೂರಿ ಪಾತ್ರಗಳನ್ನು ಕ್ರಿಯೇಟ್ ಮಾಡುತ್ತಾರೆ. ಜತೆಗೆ ಅವುಗಳ ಪೋಷಣೆ ಸಹ ಚೆನ್ನಾಗಿ ಮಾಡುತ್ತಾರೆ ಎಂಬುದಕ್ಕೆ ಟಗರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಚಿತ್ರದ ಕಥೆ ಶುರುವಾಗುವುದೇ ಮದ್ಯಂತರದ ನಂತರ ಹಾಗಿದ್ರೇ ಇಂಟರವಲ್ ತನಕ ಇರುವ ಕಥೇ ಏನಾಯ್ತೂ ಅಂತ ನೀವು ಚಿತ್ರದ ಫಸ್ಟ್ ಹಾಫ್‍ನಲ್ಲಿ ದೈಶ್ಯ ಬಿಡಿ ಬಿಡಿಯಾಗಿ ತೆರೆದಿಡುವ ನಿರ್ದೆಶಕ ಅದಕ್ಕೆ ಉತ್ತರವನ್ನು ಮದ್ಯಂತರದ ನಂತರ ಕೊಟ್ಟಿದ್ದಾರೆ. ರೀವರ್ಸ್ ಸ್ಕ್ರೀನ್ ಪ್ಲೈಅನ್ನು ಸರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ..
ಕರ್ತವ್ಯದಲ್ಲಿ ಪೋಲಿಸ್, ಆದರೆ ಖಾಕಿ ಧರಿಸಿ ಕೆಲಸ ಮಾಡುವ ಟಗರು ಶಿವ , ಪುಡಿ ರೌಡಿಗಳಾದ ಡಾಲಿ, ಚಿಟ್ಟೆ, ಕಾಕ್ರೋಚ್ ಹಾಗೂ ಅಂಕಲ್ ರನ್ನು ಮಟ್ಟ ಹಾಕಲು ತೂಡಗುವ ಶಿವ . ಇವರುಗಳ ಮದ್ಯೆ ನಾಯಕಿಯರಾಗಿ ಭಾವನ ಹಾಗೂ ಮಾನ್ವಿತಾ, ಈ ಪೋಲಿಸ್ ಹಾಗೂ ರೌಡಿಗಳ ನಡುವೆ ನೆಡೆಯುವ ಸಮರದ ಕಥೆಯೇ ಟಗರು.
ಈ ಚತ್ರದ ಮತ್ತೊಂದು ಶಕ್ತಿ ಹಿನ್ನಲೆ ಸಂಗೀತದ್ದು, ಕಥೆಗೆ ಬೇಕಾದಂತ ಭಿನ್ನವಾದ ಸೌಂಡಿಂಗ್ ಮೂಲಕ ಸಂಗೀತ ಕೊಟ್ಟಿರುವ ಚರಣ್ ರಾಜ್‍ರ ಕೆಲಸ ಬೆರಗು ಹುಟ್ಟಿಸಿದರೆ, ಮಾಸ್ತಿ ಅವರ ಸಂಭಾಷಣೆಗೆ ಪುಲ್ ಮಾಕ್ರ್ಸ್ ದಾರಾಳವಾಗಿ ಕೊಢಬಹುದು. ಎಲ್ಲ ಹಾಡುಗಳ ಗುಂಗು ಹಿಡಿಸುತ್ತವೆ.
ಮಾನ್ವಿತ, ಭಾವನ, ದೇವಾರಾಜ್, ಧನಂಜಯ್, ವಸಿಷ್ಟಸಿಂಹ, ಪ್ರಶಾಂತ್ ಸಿದ್ದಿ, ಅನಿತಾ ಭಟ್, ಮಿಕ್ಕೆಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾಗೂ ಶಿವರಾಜ್ ಕುಮಾರ ಮೊತ್ತೂಂದು ಓಳ್ಳೆಯ ಚಿತ್ರವನ್ನು ಅವರ ಅಭಿಮಾನಿಗಳಿಗೆ ನೀಡಿದ್ದಾರೆ
Comments