ತ್ರಿಪುರಾದಲ್ಲಿ ಬಿಜೆಪಿ ದಿಗ್ವಿಜಯ, ಸೊನ್ನೆ ಸುತ್ತಿದ ಕಾಂಗ್ರೆಸ್, ನಾಗಾಲ್ಯಾಂಡ್ ನಲ್ಲಿ ಸರ್ಕಾರ ರಚಿಸುವತ್ತ ಬಿಜೆಪಿ, ಮೇಘಾಲಯದಲ್ಲಿ ಉಳಿದ ಕಾಂಗ್ರೆಸ್ ಮಾನ.

03 Mar 2018 11:59 AM |
544 Report

ಸದ್ಯದ ಸ್ಥಿತಿಯಲ್ಲಿ ತ್ರಿಪುರಾದಲ್ಲಿ 59ಕ್ಕೆ 40ರಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ, ಉಳಿದ 19 ಸೀಟು ಸಿಪಿಎಂ ಪಾಲಾಗಿದೆ, ಕಾಂಗ್ರೆಸ್ ಇಲ್ಲಿ ಸೊನ್ನೆ ಸುತ್ತುವಲ್ಲಿ ಯಶಸ್ವಿಯಾಗಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಸ್ಥಿತಿ ಪರವಾಗಿಲ್ಲ 59ಕ್ಕೆ ಇಲ್ಲಿ 22 ಕಾಂಗ್ರೆಸ್, ಬಿಜೆಪಿ 6 ಎನ್ ಪಿಪಿ 17 ಪಕ್ಷೇತರರು 14 ಸ್ಥಾನಗಳಿಸಿದ್ದಾರೆ. ನಾಗಾಲ್ಯಾಂಡ್ ನಲ್ಲಿ 60ಕ್ಕೆ ಬಿಜೆಪಿ 31, ಕಾಂಗ್ರೆಸ್ 1 ಎನ್.ಪಿ,ಎಫ್. 24 ಪಕ್ಷೇತರರು 4 ಸ್ಥಾನ ಗಳಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಬಿಜೆಪಿಯ ಆಡಳಿತಾರೂಡ ರಾಜ್ಯಗಳು 21ಕ್ಕೇ ಏರಿದೆ.

Edited By

Ramesh

Reported By

Ramesh

Comments