ಉಚಿತ ಹೃದಯ ಆರೋಗ್ಯ ತಪಾಸಣೆ ಮಾನಸ ಟ್ರಿನಿಟಿ ಹಾರ್ಟ್ ಆಸ್ಪತ್ರೆ, ಯಲಹಂಕ, ಟ್ರಿನಿಟಿ ಹಾರ್ಟ್ ಫೌಂಡೇಶನ್, ಬೆಂ. ಇವರಿಂದ

02 Mar 2018 8:21 AM |
703 Report

ಜಿ.ಡಿ.ಜಯಶಂಕರ್ ಮತ್ತು ಜಿ.ಡಿ. ಲಕ್ಷ್ಮೀನಾರಾಯಣ್ ರವರ ಸಹಯೋಗದೊಂದಿಗೆ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ದಿನಾಂಕ 11-3-2018ನೇ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 3 ಘಂಟೆಯವರೆಗೆ ನಗರದ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ, ಮಾರ್ಕೆಟ್ ಚೌಕ, ಇಲ್ಲಿ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಡಾ|| ಬಿ.ಜಿ.ಮುರಳೀಧರ್, ಹೃದಯ ತಜ್ಞರು, ಟ್ರಿನಿಟಿ ಹಾರ್ಟ್ ಫೌಂಡೇಶನ್, ಬೆಂ. ನೆರವೇರಿಸುವರು. ಶಿಬಿರದಲ್ಲಿ ಸಕ್ಕರೆಖಾಯಿಲೆ ಮತ್ತು ರಕ್ತ ಪರೀಕ್ಷೆ, ಇ.ಸಿ.ಜಿ. ರಕ್ತದೊತ್ತಡ, ಹೃದಯ ಸ್ಕ್ಯಾನಿಂಗ್ ಮತ್ತು ತಜ್ಞರೊಡನೆ ಸಮಾಲೋಚನೆ ಇರುತ್ತದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ: ಕೆ.ಕೆ. ವೆಂಕಟೇಶ್ 8892463470 ಚಂದ್ರು ಫ್ರೇಂ ವರ್ಕ್ಸ್ 9844854519 ಹೆಚ್. ಪ್ರಕಾಶ್ ರಾವ್ 9880119143

Edited By

Ramesh

Reported By

Ramesh

Comments