ಗುಂಡಮಗೆರೆ ಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಬೂತ್ ಮಟ್ಟದ ಸಶಕ್ತೀಕರಣದ ಸಭೆ




ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿ ಗುಂಡಮಗೆರೆ ಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಬೂತ್ ಮಟ್ಟದ ಸಶಕ್ತೀಕರಣದ ಸಭೆಯಲ್ಲಿ ಮಾಜಿ ಶಾಸಕರಾದ ಜೆ. ನರಸಿಂಹಸ್ವಾಮಿ ಯವರು ಭಾಗವಹಿಸಿದ್ದರು, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಟಿ. ಎನ್. ನಾಗರಾಜು, ಜಿಲ್ಲಾ ವಕ್ತಾರರಾದ ಅಶ್ವತ್ಥನಾರಾಯಣಸ್ವಾಮಿ, ಹಾಗೂ ಬೂತ್ ಮಟ್ಟದ ಎಲ್ಲಾ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ಮತ್ತು ಈ ಭಾಗದ ಎಲ್ಲ ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.
Comments